ಆತ್ಮಿಯರೇ.........ನಮಸ್ತೆ.....
ನನ್ನ ದೃಷ್ಟಿಯಲ್ಲಿ " ಸಾಧನೆ " ಎಂದರೆ, ಅದು ಕೇವಲ ಬಾಹ್ಯ ಸಾಧನೆಗೆ ಸಂಬಂದಿಸಿದ್ದಲ್ಲ, ಅದು ಅಂತರಂಗಕ್ಕೂ ಅನ್ವಯಿಸುತ್ತದೆ. ಅಂತರಂಗ ಮತ್ತು ಬಹಿರಂಗ ಸಾಧನೆಗಳ ನಡುವೆ ಸಮತೋಲನ ಸಾದಿಸಿ, ಸಮಚಿತ್ತದ ಬದುಕು ನಡೆಸುವುದೇ "ಅನಂತದೆಡೆಗೆ ಪಯಣ" , ಅದೇ ಮುಕ್ತಿಯ ದಾರಿ. ಈ ನಿಟ್ಟಿನಲ್ಲಿ ಚುಕ್ಕಿ ಈಗ "ವಿಶ್ವಮುಖಿ "ಯಾಗಲು ಹೊರಟಿದ್ದಾನೆ......ಜೊತೆಯಲ್ಲಿ ನೀವಿರಿ........ಪ್ರಯಾಣ ಸಾರ್ಥಕವಾಗಲು.......//
ಅಪಾರ ಪ್ರೀತಿಯಿಂದ,
ನಿಮ್ಮವ,
ಚುಕ್ಕಿ....
ನಿಮ್ಮವ,
ಚುಕ್ಕಿ....
2 comments:
ಒಬ್ಬರಿಗೊಬ್ಬರು ಆಸರೆಯಲ್ಲಿ ಬ್ಲಾಗ್ ನಲ್ಲಿ ಮುಂದುವರೆಯೋಣ!
Post a Comment